Sajjan | ಸಜ್ಜನ್ | सज्जन |
ಸಜ್ಜನರ ಸವಿಮಾತು ಸರ್ವರಿಗೆ ಸಂತಸವು |
ಸಜ್ಜನರ ಕಾಯಕವು ದೇಶಕ್ಕೆ ಹಿತಕರವು |
ಸಜ್ಜನರ ವರ್ತನವು ಲೊಕದಾ ಮನುಜರಿಗೆ ಸನ್ಮಾರ್ಗ ವಾಗಿರುವದು |
ಸಜ್ಜನರ ಗುರುರಾಮ ಬರೆದಿಹನು ಕೇಳವ್ವ |
ಸಜ್ಜನರ ಸಂದೇಶ ಬೀರವ್ವ ಹಡದವ್ವ |
ಹೆಜ್ಜೆ ಹೆಜ್ಜೆಗೆ ನಿಮಗೆ ನಿಜಸಂತಸವ ಲಭಿಸುವದಿಹಪರ ಲೋಕದೊಳಗೆ
ದಿ|| ಶ್ರೀ. ರಾಮಪ್ಪಾ ಸಿ. ಸಜ್ಜನ (1963)
Sajjan.Org is Under Construction.